ಪಾಕಿಸ್ತಾನದ ದಿಗ್ಗಜ ಫಾಸ್ಟ್ ಬೌಲರ್ ದಾಖಲೆ ಮೇಲೆ ಕಣ್ಣಿಟ್ಟ Umran Malik | #Cricket | Oneindia Kannada

2022-06-06 2

IPL ನಲ್ಲಿ ಅತ್ಯಂತ ವೇಗದ ಭಾರತೀಯ ಬೌಲರ್ ಎನಿಸಿಕೊಂಡಿರುವ ಉಮ್ರಾನ್ ಮಲಿಕ್ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅವರ ವೇಗದ ದಾಖಲೆಯನ್ನು ಬ್ರೇಕ್ ಮಾಡ್ತೀನಿ ಅನ್ನೋ ಶಪಥ ಮಾಡಿದ್ದಾರೆ

Umran Malik impressed everyone with his speed in IPL 2022. He performed amazingly in the 15th season of the T20 league. Now his next target is Shoaib Akhtar’s record.
#UmranMalik #ShoaibAkhtar